ರೀ ಋಣವಿಮೋಚನ ಮಹಾಗಣಪತಿ ಸ್ತೋತ್ರಂ PDF ಕನ್ನಡ
Download PDF of Runa Vimochana Ganesha Stotram Kannada
Misc ✦ Stotram (स्तोत्र संग्रह) ✦ ಕನ್ನಡ
ರೀ ಋಣವಿಮೋಚನ ಮಹಾಗಣಪತಿ ಸ್ತೋತ್ರಂ ಕನ್ನಡ Lyrics
|| ರೀ ಋಣವಿಮೋಚನ ಮಹಾಗಣಪತಿ ಸ್ತೋತ್ರಂ ||
ಸ್ಮರಾಮಿ ದೇವದೇವೇಶಂ ವಕ್ರತುಂಡಂ ಮಹಾಬಲಮ್ |
ಷಡಕ್ಷರಂ ಕೃಪಾಸಿಂಧುಂ ನಮಾಮಿ ಋಣಮುಕ್ತಯೇ || ೧ ||
ಏಕಾಕ್ಷರಂ ಹ್ಯೇಕದಂತಂ ಏಕಂ ಬ್ರಹ್ಮ ಸನಾತನಮ್ |
ಏಕಮೇವಾದ್ವಿತೀಯಂ ಚ ನಮಾಮಿ ಋಣಮುಕ್ತಯೇ || ೨ ||
ಮಹಾಗಣಪತಿಂ ದೇವಂ ಮಹಾಸತ್ತ್ವಂ ಮಹಾಬಲಮ್ |
ಮಹಾವಿಘ್ನಹರಂ ಶಂಭೋಃ ನಮಾಮಿ ಋಣಮುಕ್ತಯೇ || ೩ ||
ಕೃಷ್ಣಾಂಬರಂ ಕೃಷ್ಣವರ್ಣಂ ಕೃಷ್ಣಗಂಧಾನುಲೇಪನಮ್ |
ಕೃಷ್ಣಸರ್ಪೋಪವೀತಂ ಚ ನಮಾಮಿ ಋಣಮುಕ್ತಯೇ || ೪ ||
ರಕ್ತಾಂಬರಂ ರಕ್ತವರ್ಣಂ ರಕ್ತಗಂಧಾನುಲೇಪನಮ್ |
ರಕ್ತಪುಷ್ಪಪ್ರಿಯಂ ದೇವಂ ನಮಾಮಿ ಋಣಮುಕ್ತಯೇ || ೫ ||
ಪೀತಾಂಬರಂ ಪೀತವರ್ಣಂ ಪೀತಗಂಧಾನುಲೇಪನಮ್ |
ಪೀತಪುಷ್ಪಪ್ರಿಯಂ ದೇವಂ ನಮಾಮಿ ಋಣಮುಕ್ತಯೇ || ೬ ||
ಧೂಮ್ರಾಂಬರಂ ಧೂಮ್ರವರ್ಣಂ ಧೂಮ್ರಗಂಧಾನುಲೇಪನಮ್ |
ಹೋಮಧೂಮಪ್ರಿಯಂ ದೇವಂ ನಮಾಮಿ ಋಣಮುಕ್ತಯೇ || ೭ ||
ಫಾಲನೇತ್ರಂ ಫಾಲಚಂದ್ರಂ ಪಾಶಾಂಕುಶಧರಂ ವಿಭುಮ್ |
ಚಾಮರಾಲಂಕೃತಂ ದೇವಂ ನಮಾಮಿ ಋಣಮುಕ್ತಯೇ || ೮ ||
ಇದಂ ತ್ವೃಣಹರಂ ಸ್ತೋತ್ರಂ ಸಂಧ್ಯಾಯಾಂ ಯಃ ಪಠೇನ್ನರಃ |
ಷಣ್ಮಾಸಾಭ್ಯಂತರೇಣೈವ ಋಣಮುಕ್ತೋ ಭವಿಷ್ಯತಿ || ೯ ||
ಇತಿ ಋಣವಿಮೋಚನ ಮಹಾಗಣಪತಿ ಸ್ತೋತ್ರಮ್ |
Join HinduNidhi WhatsApp Channel
Stay updated with the latest Hindu Text, updates, and exclusive content. Join our WhatsApp channel now!
Join Nowರೀ ಋಣವಿಮೋಚನ ಮಹಾಗಣಪತಿ ಸ್ತೋತ್ರಂ
READ
ರೀ ಋಣವಿಮೋಚನ ಮಹಾಗಣಪತಿ ಸ್ತೋತ್ರಂ
on HinduNidhi Android App
DOWNLOAD ONCE, READ ANYTIME
![Download HinduNidhi Android App](https://hindunidhi.com/wp-content/themes/generatepress_child/img/hindunidhi-app-download.png)